ರಷ್ಯಾ-ಉಕ್ರೇನ್ ಯುದ್ಧ ಮಂದುವರಿದಿದ್ದು ೧೧ನೇ ದಿನದಲ್ಲೂ ಖಾರ್ಕೀವ್ ಮೇಲೆ ರಷ್ಯಾ ಮಿಸೈಲ್ ಮಳೆ ಸುರಿಸಿದೆ. ಇಡೀ ರಾತ್ರಿ ಖಾರ್ಕೀವ್‌ನಲ್ಲಿ ಕ್ಷಿಪಣಿಗಳ ಆರ್ಭಟ ಮುಂದುವರಿದಿದೆ. #PublicTV #Ukraine #Russia